ಉಜಿರೆ ದರೋಡೆ ಪ್ರಕರಣ- ಅಮಾಯಕ ರಿಯಾಝ್ ರನ್ನು ಸಿಲುಕಿಸಲು ಯತ್ನ ಎಂಬುದಾಗಿ ವಾದ ಮಂಡಿಸಿದ ವಕೀಲರು ರಿಯಾಝ್‌ಗೆ ಜಾಮೀನು ಮೂಲಕ ಬಿಡುಗಡೆ
ಬೆಳ್ತಂಗಡಿ : 2020 ರ ಜೂನ್ 26 ರಂದು ಉಜಿರೆಯ ಓಡಲ ನಿವಾಸಿ ಅಡಿಕೆ ವ್ಯಾಪಾರಿ ಅಚ್ಚುತ ಭಟ್ ಎಂಬವರ ಮನೆಗೆ ದರೋಡೆ ಮಾಡಿದ ಪ್ರಕರಣದಲ್ಲಿ ಲ ಬಂಧಿಸಲಾಗಿದ್ದ ಮುಂಡಾಜೆಯ ಕೂಳೂರು ನಿವಾಸಿ…