ಬೆಳ್ತಂಗಡಿ; ಸರಕಾರಿ ಸಂಸ್ಥೆಗಳಲ್ಲಿ ಹಾಗೂ ಇತರೇ ಸಾರ್ವಜನಿಕ ಸಂಸ್ಥೆಗಳಲ್ಲಿ ಮುಂದಿನ ಜ.26 ರಂದು ನಡೆಯುವ ಗಣರಾಜ್ಯೋತ್ಸವ ಪ್ರಯುಕ್ತ ನಡೆಸುವ ಧ್ವಜಾರೋಹಣಕ್ಕೆ ಅನುಕೂಲವಾಗುವಂತೆ ಸೇವಾ ರೂಪದಲ್ಲಿ ಭಾರತ ಸರಕಾರದ ಅಂಗೀಕೃತ ಸರಕಾರಿ ತಯಾರಿಕಾ ಮಳಿಗೆಯಲ್ಲಿ ತಯಾರಾದ ಅಧಿಕೃತ ರಾಷ್ಟ್ರಧ್ವಜ ಬೆಳ್ತಂಗಡಿ ಸೋಜಾ ಇಲೆಕ್ಟ್ರಾನಿಕ್ಸ್ ಮಳಿಗೆಯಲ್ಲಿ ಮಾರಾಟಕ್ಕಿದೆ ಎಂದು ಭಾರತ ಸೇವಾದಳದ ಸಂಪನ್ಮೂಲ ವ್ಯಕ್ತಿ ಆಲ್ಫೋನ್ಸ್ ಫ್ರಾಂಕೋ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Posts
ಗಣರಾಜ್ಯೋತ್ಸವ ಪ್ರಯುಕ್ತ ಸೋಜಾ ಸಂಸ್ಥೆಯಲ್ಲಿ ಸೇವಾ ರೂಪದಲ್ಲಿ ಅಧಿಕೃತ ರಾಷ್ಟ್ರಧ್ವಜ ಮಾರಾಟ
0 min read