ಲೇಡಿಸ್ ಟಾಪ್ 99 ರಿಂದ -
ಮಕ್ಕಳ ಡ್ರೆಸ್‌ಗಳು 25 ರೂ. ನಿಂದ ಆರಂಭ
ಬೆಳ್ತಂಗಡಿ; ಹಬ್ಬಗಳ ಪ್ರಯುಕ್ತ ಬೆಳ್ತಂಗಡಿ ಸೋಜಾ ಇಲೆಕ್ಟ್ರಾನಿಕ್ಸ್ ಪಕ್ಕದ ಪ್ರಖ್ಯಾತ ವಸ್ರ್ತ ಮಳಿಗೆ ಡಿಡಿ ಧೂಮ್ ಧಮಾಕಾ ದಲ್ಲಿ ಮಹಿಳೆಯರ, ಪುರುಷರ, ಮತ್ತು ಮಕ್ಕಳ ಆಯ್ದ ವಸ್ರ್ತಗಳ ಮೇಲೆ ಭಾರೀ ದರಕಡಿತ ಆಫರ್ ಆರಂಭವಾಗಿದೆ.
ಲೇಡೀಸ್ ಬ್ರ್ಯಾಂಡ್ ಟಾಪ್ಸ್‌ಗೆ 99 ರೂ.ಗಳಿಂದ ಆರಂಭವಾಗುತ್ತಿದ್ದು, 499 ರ ಬದಲಿಗೆ 99 ರೂ.,799 ರ ಬದಲಿಗೆ199 ರೂ., ಲೇಡೀಸ್ ಲೆಗ್ಗಿನ್ಸ್ 299 ರ ಬದಲಿಗೆ 99 ರೂ., 399ರ ಬದಲಿಗೆ 149 ರೂ, ಪ್ಲಾಝಾ ಪೇಂಟ್‌ಗಳು 49 ರದ್ದು 99 ರೂ.ಗಳಿಗೆ, ಸಾರಿ 499 ರದ್ದು ಕೇವಲ 99 ರೂ.ಗಳಿಗೆ, 599 ರದ್ದು 199 ರೂ.ಗಳಿಗೆ ದೊರೆಯಲಿದೆ. ಲೆಗ್ಗಿನ್ಸ್ ಏಂಕಲ್ ಪೇಂಟ್ ಕೇವಲ 99 ರೂ.ಗಳ ಆಫರ್‌ನಲ್ಲಿ ಲಭ್ಯವಿದೆ.
ಮಕ್ಕಳ ಫ್ಯಾನ್ಸಿ ಡ್ರೆಸ್‌ಗಳು ಕೇವಲ 100 ರೂ. ಗಳಿಂದ ಆರಂಭವಾದರೆ, ಮಕ್ಕಳ ನೈಟ್ ಡ್ರೆಸ್ ಗಳು ಕೇವಲ 25 ರೂ. ಗಳಿಂದ ಆರಂಭವಾಗಲಿದೆ. ಅಲ್ಲದೆ ಸಂಸ್ಥೆಯಲ್ಲಿ ಎಲ್ಲಾ ಬ್ರಾಂಡೆಡ್ ಡ್ರೆಸ್ ಗಳು ವಿಶೇಷ ಆಫರ್ ದರದಲ್ಲಿ ಲಭ್ಯವಿದೆ. ಸಂಸ್ಥೆಯ ಸಹಸಂಸ್ಥೆ ಪಕ್ಕದ ಡಿಡಿ ಮೆನ್ಸ್ ವೇರ್- ಸೆಂಟರ್ ಮಳಿಗೆಯಲ್ಲಿ ಪ್ಯಾಂಟ್, ನೈಟ್ ಪೇಂಟ್, ಬ್ರಾಂಡೆಡ್ ಶರ್ಟ್ಸ್ ಮತ್ತು ಪ್ಯಾಂಟ್ಸ್, ಟಿ ಶರ್ಟ್ಸ್, ಫಾರ್ಮಲ್ ಶೂಸ್, ಕೇಶ್ಯ್ವೆಲ್ ಶೂಸ್ ಪ್ರದರ್ಶನ ಮತ್ತು ಮಾರಾಟ ನಡೆಯುತ್ತಿದೆ. 3500 ರ ಖರೀದಿಗೆ ಕೈಗಡಿಯಾರ ಉಚಿತವಾಗಿ ಆಫರ್ ಇದೆ ಎಂದು ಸಂಸ್ಥೆಯ ಮಾಲಿಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.