Posts

ಒಮಾನ್ ಸಾಮಾಜಿಕ ಕಾರ್ಯಕರ್ತ ಅಬ್ದುಲ್ ಹಮೀದ್ ವಿದೇಶದಲ್ಲಿ ನಿಧನ

0 min read


ಬೆಳ್ತಂಗಡಿ: ಸೋಷಿಯಲ್ ಪೋರಮ್ ಒಮಾನ್ ಇದರ ಮುಂಚೂಣಿ ನಾಯಕರಾಗಿದ್ದ ಬೆಳ್ತಂಗಡಿಯ ಅಳಿಯ ಅಬ್ದುಲ್ ಹಮೀದ್ ಪಾಣೆ ಮಂಗಳೂರು (54ವ) ಅವರು ಬುಧವಾರ ರಾತ್ರಿ11:00 ಗಂಟೆಗೆ ವಿದೇಶದ ಮಸ್ಕತ್ ನಲ್ಲಿ ಕೊನೆಯುಸಿರೆಳೆದಿದ್ದಾರೆ. ಬಂಟ್ವಾಳ ತಾಲೂಕಿನ 
ನಂದಾವರ ನಿವಾಸಿಯಾಗಿರುವ ಅವರು ಸಂಘ ಸಂಸ್ಥೆಗಳಲ್ಲಿ ಸಕ್ರೀಯವಾಗಿದ್ದರು.

ಬೆಳ್ತಂಗಡಿ ಜಮಾತಿನ ಹಿರಿಯ ಸದಸ್ಯ ಮುಹಮ್ಮದ್ ಕೋಡಿಸಭೆ ಇವರ ಮಗಳು, ಬೆಳ್ತಂಗಡಿ ಮಸೀದಿಯ ಪ್ರಧಾನ ಕಾರ್ಯದರ್ಶಿ ರಝಾಕ್ ಬಿ. ಹೆಚ್ ಇವರ ತಂಗಿಯ ಗಂಡ.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment