ಬೆಳ್ತಂಗಡಿ ಪಟ್ಟಣ ಪಂಚಾಯತ್ ಗೆ, ಕೋವಿಡ್ 19ನ ಉಚಿತ ಸೇವೆಗೆ ಒಂದು ವಾರಗಳ ಕಾಲ ಶ್ರೀ ಸಾಯಿರಾಮ್ ಪ್ಲವರ್ಸ್ & ಡೆಕೊರೆಟರ್ಸ್ ಹುಣ್ಸೆಕಟ್ಟೆ ಇವರ ವತಿಯಿಂದ, ಓಮಿನಿ ವಾಹನ ಸೇವೆಯನ್ನು ಒದಗಿಸಿಕೊಡಲಾಯಿತು.
ಪಟ್ಟಣ ಪಂಚಾಯತ್ ಬೆಳ್ತಂಗಡಿ ಅಧ್ಯಕ್ಷೆ ರಜನಿ ಕುಡ್ವ ಇವರ ಮೂಲಕ ಮಾಲಕರಾದ ಸೀತಾರಾಮ್ ಆರ್ ರವರು ಹಸ್ತಂತರಿಸಿದರು.
ಈ ಸಂದರ್ಭ ಪಟ್ಟಣ ಪಂಚಾಯತ್ ನ ಕಿರಿಯ ಅಭಿಯಂತರ ಮಹಾವೀರ ಆರಿಗ ಹಾಗು ಸಿಬ್ಬಂದಿ ಮೆಟಿಲ್ಡ ಡಿಕೋಸ್ತ ಮತ್ತು ಚಾಲಕರಾದ ಪವನ್ ಬಂಗೇರ ಉಪಸ್ಥಿತರಿದ್ದರು.