Posts

ಅಮೇರಿಕಾದ ಯುನಿವರ್ಸಿಟಿ ಯಿಂದ ‌ಡಾಕ್ಟರೇಟ್ ಪಡೆದ ಬೆಳ್ತಂಗಡಿ ಹುಡುಗ

0 min read

ಬೆಳ್ತಂಗಡಿ: ಅಮೇರಿಕಾದ ಯುನಿರ್ವಸಿಟಿ ಆಫ್ ಮೇರಿಲ್ಯಾಂಡ್ ನಿಂದ ಬೆಳ್ತಂಗಡಿ ಯ ಹುಡುಗನೊಬ್ಬ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಅವರು ಡಾ| ಶಿವ ವಿಶ್ವನಾಥನ್ ಅವರ ಮಾರ್ಗರ್ಶನದಲ್ಲಿ ಮಂಡಿಸಿದ 'ಮೆಕ್ಯಾನಿಸಂ ಡಿಸೈನ್ ಟು ಮಿಟಿಗೇಟ್ ಡಿಸ್‌ಪಾರಿಟೀಸ್ ಇನ್ ಆನ್‌ಲೈನ್ ಪ್ಲಾಟ್‌ಫಾರಂ: ಎವಿಡೆನ್ಸ್ ಫ್ರಮ್ ಎಂಪೆರಿಕಲ್ ಸ್ಟಡೀಸ್” (Mechanism Designs  to Mitigate Disparities in Online  Platform: Evidence from Empirical  Studies)  ಎಂಬ ಮಹಾಪ್ರಬಂಧಕ್ಕೆ ಈ ಪದವಿ ಸಿಕ್ಕಿದೆ.

ಉಜಿರೆ ಎಸ್.ಡಿ.ಎಂ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ರಾಧಾಕೃಷ್ಣ ಮಯ್ಯರ ಪುತ್ರರಾಗಿರುವ ಡಾ.‌ರವೀಶ್ ಮಯ್ಯ ಅವರು ಪ್ರಕೃತ ಅಮೇರಿಕಾದ ಪ್ರತಿಷ್ಠಿತ ನ್ಯೂಯಾರ್ಕ್ ಯುನಿವರ್ಸಿಟಿಯಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. 

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment