Posts

ಕೋವಿಡ್- 19 ತುರ್ತು ವಾಹನ ಬಿಡುಗಡೆ

0 min read


ಬೆಳ್ತಂಗಡಿ; ರಹ್ಮಾನಿಯಾ ಜುಮ್ಮಾ ಮಸ್ಜಿದ್ ಮತ್ತು ದರ್ಗಾ ಶರೀಫ್ ಕಾಜೂರು‌ ಹಾಗೂ ಕರ್ನಾಟಕ ಮುಸ್ಲಿಂ ಜಮಾಅತ್, ಎಸ್‌ವೈಎಸ್, ಎಸ್ಸೆಸ್ಸೆಫ್,  ಕೆಸಿಎಫ್,  ಸಹಾಯ್ ತಂಡದ ವತಿಯಿಂದ ಕಾಜೂರ್ ಜಮಾಅತ್ ಗೆ ತುರ್ತು ಸಂದರ್ಭದಲ್ಲಿ ಅನುಕೂಲವಾಗುವಂತೆ "ತುರ್ತು ವಾಹನವನ್ನು" ಕಾಜೂರ್ ದರ್ಗಾ ವಠಾರದಲ್ಲಿ ಬಿಡುಗಡೆ ಮಾಡಲಾಯಿತು.

ಈ ಸಂದರ್ಭದಲ್ಲಿ ಕಾಜೂರ್ ದರ್ಗಾ ಶರೀಫ್ ಮತ್ತು ಜಮಾಅತ್ ಅಧ್ಯಕ್ಷ   ಕೆ. ಯು ಇಬ್ರಾಹಿಂ ,ಪ್ರಧಾನ ಕಾರ್ಯದರ್ಶಿ ಜೆ ಎಚ್ ಅಬೂಬಕ್ಕರ್ ಸಿದ್ದೀಕ್ , ಕೋಶಾಧಿಕಾರಿ ಕೆ. ಯಂ ಮುಹಮ್ಮದ್ ಕಮಾಲ್ ,ಸದಸ್ಯರಾದ   ಬದ್ರುದ್ದೀನ್ ಹೆಚ್, ಸಿದ್ದೀಕ್ ಕೆ.  ಎಚ್, ಉಮರ್ ಕೆ. ಹೆಚ್ , ಎಸ್ಸೆಸ್ಸೆಫ್ ಅಧ್ಯಕ್ಷ ಸಿರಾಜ್ ,ಉಪಾಧ್ಯಕ್ಷ ನವಾಝ್ ,ಪ್ರಧಾನ ಕಾರ್ಯದರ್ಶಿ ಜಬ್ಬಾರ್ ,ಎಸ್ ವೈ ಎಸ್ ನ ಅಝೀಝ್ ಮತ್ತಿತರರು ಉಪಸ್ಥಿತರಿದ್ದರು.

ಜಮಾತಿನಲ್ಲಿ ಯಾವುದೇ ತುರ್ತು ಸಂದರ್ಭದಲ್ಲಿ 
8971603411, 9902953710 
ನಂಬರ್‌ಗೆ ಸಂಪರ್ಕಿಸಲು ಕೋರಲಾಗಿದೆ.
ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment