ಬೆಳ್ತಂಗಡಿ; ನೆರಿಯ ಗ್ರಾಮದ ಗಂಡಿಬಾಗಿಲು ಸಿಯೋನ್ ಆಶ್ರಮಕ್ಕೆ ಭೇಟಿ ನೀಡಿದ ವಿಧಾನ ಪರಿಷತ್ ಶಾಸಕ ಹರೀಶ್ ಕುಮಾರ್ ಅವರು ಆಶ್ರಮ ವಾಸಿಗಳಿಗೆ ಆಹಾರ ಕಿಟ್ ಹಸ್ತಾಂತರಿಸಿದರು.
ಆಶ್ರಮದ ಮೆನೇಜಿಂಗ್ ಟ್ರಸ್ಟಿ ಯು. ಸಿ ಪೌಲೋಸ್ ಕೊಡುಗೆ ಸ್ವೀಕರಿಸಿದರು.
ಈ ಸಂಧರ್ಭ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ನಮೀತಾ.ಕೆ ಪೂಜಾರಿ, ಬ್ಲಾಕ್ ಕಾಂಗ್ರೆಸ್ ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷ ಬಿ.ಅಶ್ರಫ್ ನೆರಿಯ, ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಅಬಿನಂದನ್ ಹರೀಶ್, ನೆರಿಯ
ಗ್ರಾಮ ಪಂಚಾಯತ್ ಸದಸ್ಯ ಪಿ. ಮುಹಮ್ಮದ್, ಸದಸ್ಯರಾದ. ರಮೇಶ್ ಕೆ. ಎಸ್. ತೋಮಸ್ ವಿ. ಡಿ, ರೀನಾ ಶಿಜು, ಮಾಜಿ ಅಧ್ಯಕ್ಷ ಪಿ. ಕೆ ರಾಜನ್, ಪಕ್ಷದ ನೆರಿಯ ಗ್ರಾಮ ಸಮಿತಿ ಅಧ್ಯಕ್ಷ ಎಂ. ಜೆ ಸೆಬಾಸ್ಟಿಯನ್,
ಎ.ಪಿ.ಎಂ.ಸಿ ಮಾಜಿ ಉಪಾಧ್ಯಕ್ಷ ಲಕ್ಷ್ಮಣ ಅಲಂಗಾಯಿ, ಕೇಶವ ಪೂಜಾರಿ ನೆರಿಯ, ಶಿಜು ಸರೋಳಿಕಾಡು, ಶಾಜು ಮೊದಾದವರು ಉಪಸ್ಥಿತರಿದ್ದರು.