ಬೆಳ್ತಂಗಡಿ: ಉಜಿರೆಯ ಮಂಜುನಾಥ ಪ್ರಭು ರವರ ಪುತ್ರ ದಕ್ಷಿಣ ಆಫ್ರಿಕಾದ ಉಗಾಂಡದಲ್ಲಿ ಕಂಪನಿಯ ಮೆನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಬಿ.ವೆಂಕಟೇಶ್ ಪ್ರಭು (55 ವ.) ರವರು ಡಿ.27 ರಂದು ನಿಧನರಾದರು.
ನಿಮೋನಿಯ ಜ್ವರದಿಂದ ನಿಧಾನವಾಗಿರುವುದಾಗಿ ತಿಳಿದು ಬಂದಿದೆ.
ಇವರು ಪತ್ನಿ ಶೋಭಾ ಪ್ರಭು, ಪುತ್ರಿ ಈಶಾ ಪ್ರಭು, ಪುತ್ರ ಆಶಿಶ್ ಪ್ರಭು, ಅಣ್ಣಂದಿರಾದ ಪ್ರಭಾತ್ ಪ್ರಭು ಮತ್ತು ಗಣೇಶ ಪ್ರಭು, ಹಾಗೂ ಸಹೋದರಿ ಯರನ್ನು ಅಗಲಿದ್ದಾರೆ.
ಮ್ರತರ ಅಂತ್ಯ ಸಂಸ್ಕಾರ ಉಗಾಂಡ ದಲ್ಲಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳಿಂದ ತಿಳಿದುಬಂದಿದೆ.