ಬೆಳ್ತಂಗಡಿ: ಸಂತ ಲಾರೆನ್ಸರ ಪ್ರಧಾನ ದೇವಾಲಯದಲ್ಲಿ ಈಸ್ಟರ್ ಹಬ್ಬದ ಪ್ರಯುಕ್ತ ಧರ್ಮಪ್ರಾಂಥ್ಯದ ಧರ್ಮಾಧ್ಯಕ್ಷ ರೆ.ಡಾ.ಬಿಷಪ್ ಲಾರೆನ್ಸ್ ಮುಕ್ಕಯಿಯವರು ಪವಿತ್ರ ಬಲಿಪೂಜೆ ನೆರವೇರಿಸಿದರು.
ಈ ವೇಳೆ ಫಾ.ಕುರಿಯಕೋಸ್ ವೆಟ್ಟುವಯಿ, ಫಾ.ಅಬ್ರಾಹಂ ಪಟ್ಟೇರಿಲ್, ಫಾ.ತೋಮಸ್ ಪುಲ್ಲಾಟ್, ವಿಕಾರ್ ಫಾ.ತೋಮಸ್ ಕಣ್ಣಾಂಕಲ್ ಪ್ರಾರ್ಥನಾ ವಿಧಿ ನೆರವೇರಿಸಿದರು.