Posts

ಜು.17: ಬೆಳ್ತಂಗಡಿ ಮಾಜಿ ಸೈನಿಕರ‌ ಸಂಘದ 17 ನೇ ವಾರ್ಷಿಕ ಸಮಾವೇಶ

0 min read

ಬೆಳ್ತಂಗಡಿ; ಮಾಜಿ‌ ಸೈನಿಕರ ಸಂಘದ 17ನೇ ವಾರ್ಷಿಕ ಸಮಾವೇಶ ಜು.17 ರಂದು ರವಿವಾರ ಬೆಳಗ್ಗೆ10.00 ರಿಂದ ಮಧ್ಯಾಹ್ನ1.00 ರ ವರೆಗೆ ಕಾಶಿಬೆಟ್ಟು ಅರಳಿ ರೋಟರಿ ಸಮುದಾಯ ಭವನದಲ್ಲಿ‌ ನಡೆಯಲಿದೆ. 

ಈ ಸಮಾವೇಶದಲ್ಲಿ ತಾಲೂಕಿನ ಸೇವೆಯಲ್ಲಿರುವ ಸೈನಿಕರುಗಳು,‌ ಮಾಜಿ‌ ಸೈನಿಕರುಗಳು ಕುಟುಂಬ ಸಮೇತರಾಗಿ ಭಾಗವಹಿಸಬಹುದು ಎಂದು ಸಂಘದ ಅಧ್ಯಕ್ಷ ಸುನಿಲ್ ಶೆಣೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ‌.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment