Posts

ಉಜಿರೆ ಹೀರೋ ಅನಂತ ಮೋಟಾರ್ಸ್ ನಲ್ಲಿ ದೀಪಾವಳಿ ಸಂಭ್ರಮ, ಬೃಹತ್ ಎಕ್ಸ್‌ಚೇಂಜ್ ಆಫರ್

1 min read

‌ಬೆಳ್ತಂಗಡಿ; ಹೀರೋ ಕಂಪೆನಿಯ ದ್ವಿಚಕ್ರ ವಾಹನಗಳ ಮಾರಾಟ ಮತ್ತು ಸೇವೆಯಲ್ಲಿ ಪ್ರಸಿದ್ಧಿ ಪಡೆದಿರುವ ಗ್ರಾಹಕರ ಅಚ್ಚುಮೆಚ್ಚಿನ ಸಂಸ್ಥೆ ಹೀರೋ ಅನಂತ ಮೋಟಾರ್ಸ್ ಉಜಿರೆ ಇಲ್ಲಿ ದೀಪಾವಳಿ ಪ್ರಯುಕ್ತ ಬೃಹತ್ ಎಕ್ಸ್‌ಚೇಂಜ್ ಆಫರ್ ಮತ್ತು ಇತರ ಆಫರ್ ಗಳು ಘೋಷಿಸಲಾಗಿದೆ.


ವಿಶ್ವಾಸಾರ್ಹ ಸೇವೆಯ ಮೂಲಕ ತಾಲೂಕಿನಾಧ್ಯಂತ ಹೆಸರುವಾಸಿಯಾಗಿರುವ ಉಜಿರೆ ಎರ್ನೋಡಿ ಸೇತುವೆ ಬಳಿ ಇರುವ ಹೀರೋ ಅನಂತ ಮೋಟಾರ್ಸ್‌ ನ  ಶೋರೂಮ್ ನಲ್ಲಿ ಕೇವಲ‌ 6999 ರೂ. ಮಾತ್ರ ಮುಂಗಡವಾಗಿ ಪಾವತಿಸಿ ದ್ವಿಚಕ್ರ ವಾಹನ ಖರೀದಿಸುವ ಅವಕಾಶ ಗ್ರಾಹಕರಿಗಿದೆ. 



ಸ್ಥಳದಲ್ಲೇ ಸಾಲ ಮಂಜೂರಾತಿ; 
ಅತೀ ಕಡಿಮೆ ಬಡ್ಡಿದರ 6 ಶೇಕಡಾ ದಿಂದ ಪ್ರಾರಂಭಗೊಳ್ಳುವ ಸುಲಭ ಸಾಲ ಸೌಲಭ್ಯವಲ್ಲದೆ ಆಕರ್ಷಕವಾದ ಉಡುಗೊರೆಗಳು, ಹೆಲ್ಮೆಟ್ ಹಾಗೂ 5 ಲೀಟರ್ ಪೆಟ್ರೋಲ್ ಉಚಿತ,  5 ಸಾವಿರ ರೂ ವರೆಗೆ ನಗದು ಡಿಸ್ಕೌಂಟ್, 2 ಸಾವಿರ ರೂ. ವರೆಗೆ  ಎಕ್ಸ್‌ಚೇಂಜ್ ರಾಯಲ್ಟಿ ಬೆನಿಫಿಟ್ ಗ್ರಾಹಕರಿಗೆ ಲಭ್ಯವಿದೆ.






ಸಾಲ ಮಂಜೂರಾತಿಗೆ ದಾಖಲೆಗಳು;

ಸಾಲ ಮಂಜೂರಾತಿಗೆ ರೇಷನ್ ಕಾರ್ಡ್, ಆಧಾರ್ ಕಾರ್ಡ್, ವೋಟರ್ ಐಡಿ ಕಾರ್ಡ್, ಬ್ಯಾಂಕ್ ಪಾಸ್‌ಬುಕ್ ಝೆರಾಕ್ಸ್,  ಚೆಕ್ -4,  ಮನೆ ತೆರಿಗೆ ರಶೀದಿ ಅಥವಾ ಕರೆಂಟ್ ಬಿಲ್, ಪಾಸ್‌ಪೋರ್ಟ್ ಸೈಝ್ ಫೋಟೋ 5 ಮಾತ್ರ ಸಾಕು.

ನುರಿತ ಸಿಬ್ಬಂದಿಗಳಿಂದ ಸೇವೆ;

ಅತ್ಯುತ್ತಮ ಸೇವಾ ಮನೋಭಾವದ ಹೀರೋ ಅನಂತ ಮೋಟಾರ್ಸ್ ಸಂಸ್ಥೆಯ ಆಡಳಿತ ನಿರ್ದೇಶಕರಾದ ವೀಣಾ ಅನಂತರಾಮ್ ಸೋಮಯಾಗಿ, ಮಾಲಿಕ ವಿಕ್ರಾಂತ್ ಸೋಮಯಾಗಿ ಅವರು ಸದಾ ಸ್ಪೋರ್ತಿಯಿಂದ ಗ್ರಾಹಕರ ಸೇವೆಗೆ ತೆರೆದುಕೊಂಡಿದ್ದಾರೆ. 

ನುರಿತ ಮೆಕ್ಯಾನಿಕ್ ಗಳು, ಸರ್ವಿಸ್ ವಿಭಾಗದ ಸಿಬ್ಬಂದಿಗಳು, ಆಡಳಿತ ಕಚೇರಿಯ ಸಿಬ್ಬಂದಿಗಳು ನಗುಮೊಗದ ಸೇವೆ ನೀಡುತ್ತಿದ್ದಾರೆ.

ಸಹಸಂಸ್ಥೆಗಳು

ಹೀರೋ ಅನಂತ ಮೋಟಾರ್ಸ್ ಸಂಸ್ಥೆಯ ಮೂಲ ಸಂಸ್ಥೆಯಾಗಿ ವಿಎಸ್‌ಸಿಎಸ್ ಶಾಮಿಯಾನ, ಈವೆಂಟ್ ಮೆನೇಜ್‌ಮೆಂಟ್ ಹಾಗೂ   ಬೆಡ್ ಮಾರ್ಟ್ ಸಂಸ್ಥೆ ದೀರ್ಘ ವರ್ಷಗಳ ಹಿಂದಿನಿಂದಲೇ ಕಾರ್ಯನಿರ್ವಹಿಸುತ್ತಿದೆ. 

ಹೀರೋ ಶೋರೂಮ್ ಜೊತೆ ಹೆಲ್ಮೆಟ್ ಶೋರೂಮ್, ಆಯಿಲ್ ಶೋರೂಮ್, ಎಮಿಷನ್ ಚೆಕಪ್ ಸೆಂಟರ್, ನ್ಯಾಷನಲ್ ಇನ್ಶ್ಯೂರೆನ್ಸ್ ಪ್ರಾಂಚೆಸ್ಸಿ ಗ್ರಾಹಕರ ಅನುಕೂಲಕ್ಕಾಗಿ ಕಾರ್ಯನಿರ್ವಹಿಸುತ್ತಿದೆ.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment