ಬೆಳ್ತಂಗಡಿ; ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಉಜಿರೆ ಕೈಗಾರಿಕಾ ಕೇಂದ್ರದಲ್ಲಿ ಹೊಸ ವರ್ಷದ ಆಚರಣೆ ಕಾರ್ಯಕ್ರಮ ಶನಿವಾರ ನಡೆಯಿತು.
ಸಮಾರಂಭದಲ್ಲಿ ವಿಧಾನ ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್, ಲೆಫ್ಟಿನೆಂಟ್ ಕರ್ನಲ್ ನರಸಿಂಹ ಪ್ರಭು ಉಜಿರೆ, ಸಿರಿ ಸಂಸ್ಥೆಯ ನಿರ್ದೇಶಕ, ಸಂಧ್ಯಾ ಟ್ರೇಡರ್ಸ್ ಮಾಲಕ ರಾಜೇಶ್ ಪೈ ಉಜಿರೆ, ರುಡ್‌ಸೆಟ್ ಕಾರ್ಯನಿರ್ವಾಹಕ ನಿರ್ದೇಶಕ ಗಿರಿದರ ಕಲ್ಲಾಪುರ್ ಉಪಸ್ಥಿತರಿದ್ದರು.
ಸಿರಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್ ಜನಾರ್ದನ್ ಸ್ವಾಗತಿಸಿದರು.
ಯೋಜನಾದಿಕಾರಿ ಪ್ರಸನ್ನ ಸ್ವಾಗತಿಸಿದರು. ಯೋಜನಾದಿಕಾರಿವಿನ್ಸೆಂಟ್ ಲೋಬೋ ದನ್ಯವಾದವಿತ್ತರು. ಮಾರುಕಟ್ಟೆ ಅದಿಕಾರಿ ಜೀವನ್ ನಿರೂಪಿಸಿದು. ಲೆಕ್ಕಪತ್ರ ವಿಭಾಗದ ಮೇಲ್ವಿಚಾರಕಿ ವಸಂತಿ ಧನ್ಯವಾದವಿತ್ತರು.