ಉಜಿರೆ ಎಸ್‌ಡಿಎಂ ಕಾಲೇಜು ರಸ್ತೆಯಲ್ಲಿರುವ ಬ್ರದರ್ಸ್ ಕಾಂಪ್ಲೆಕ್ಸ್ ನಲ್ಲಿ ನೂತನ ಆಡಳಿತದೊಂದಿಗೆ ಕಾರ್ಯಾರಂಭಗೊಂಡಿರುವ ಪದ್ಮಾಂಬಾ ಬ್ಯಾಗ್ಸ್, ಫ್ಯಾನ್ಸಿ & ಗಿಫ್ಟ್ ಸೆಂಟರ್ ನಲ್ಲಿ ಜನರಿಗೆ ಆವಶ್ಯಕತೆ ಇರುವ ಬಹುವಿಧ ವಸ್ತುಗಳು ಒಂದೇ ಸೂರಿನಡಿ ಲಭ್ಯವಿದೆ.
ವಿವಿಧ ಕಂಪೆನಿಯ ವೇನಿಟಿ ಬ್ಯಾಗ್ಸ್, ಕೇರಿಯರ್ ಬ್ಯಾಗ್ಸ್, ಟೂರ್ ಟ್ರಾಲಿಗಳು, ಲಗೇಜ್ ಬ್ಯಾಗ್‌ಗಳು, ಸ್ಕೂಲ್ - ಕಾಲೇಜು ಮಕ್ಕಳಿಗೆ ಬ್ಯಾಗ್ಸ್, ಫ್ಯಾನ್ಸಿ ಮತ್ತು ಗಿಫ್ಟ್ ಐಟಂಲು, ಟೈಲರಿಂಗ್ ಏಂಡ್ ಎಂಬ್ರಾಯ್ಡರಿಂಗ್ ಸ್ಪೇರ್ ಪಾರ್ಟ್ಸ್, ಬುಕ್ಸ್, ಪೆನ್-ಪೆನ್ಸಿಲ್, ಕಂಪಾಸ್ ಬಾಕ್ಸ್ ಸಹಿತ ಶಾಲಾ ಕಾಲೇಜು ಮಕ್ಕಳ ಕಲಿಕೋಪಕರಣಗಳು, ಯೂಸ್ ಎಂಡ್ ತ್ರೋ ಪ್ಲೇಟ್ಸ್ ಮತ್ತು ಲೋಟಗಳು, ಬರ್ತ್‌ಡೇ ಸೆಲೆಬರೇಶನ್ ಕಲರ್‌ಫುಲ್ ರೈಟಿಂಗ್ಸ್, ಬಲೂನ್ಸ್, ಡೆಕೋರೇಷನ್ ಐಟಂಸ್, ಮೆಹಂದಿ, ಕಾಸ್ಮೆಟಿಕ್ಸ್, ನೈಲ್ ಪಾಲಿಶ್,ಅತ್ಯಾಕರ್ಷಕ ಸುಗಂಧ ದ್ರವ್ಯಗಳು, ಬಹುವಿಧ ಬಾಡಿಸ್ಪ್ರೇ, ಗೃಹೋಪಯೋಗಿ ಪ್ಲಾಸ್ಟಿಕ್ ಬಕೆಟ್, ಟಬ್, ನೆಲ ಒರೆಸುವ ಮೋಪ್, ವೈಪರ್, ಬಾತ್‌ರೂಂ ವಾಶಿಂಗ್ ಬ್ರಶ್ಶಸ್, ಇತ್ಯಾಧಿ ವಸ್ತುಗಳು ಒಂದೇ ಮಳಿಗೆಯಲ್ಲಿ ಆರಿಸಿ ಪಡೆಯುವ ಅವಕಾಶವಿದೆ.
ನೂತನ ಮಳಿಗೆಯ ಮಾಲಕ ದಂಪತಿ ಜಯರಾಜ್ ಜೈನ್ ಮತ್ತು ಅಕ್ಷತಾ ಜೈನ್, ಪುತ್ರ ಡಿತನ್ ಜೈನ್ ಅವರು ನಗುಮೊಗದಿಂದ ಗ್ರಾಹಕರನ್ನು ಬರಮಾಡಿಕೊಂಡು ಸೇವೆನೀಡಲು ಉತ್ಸುಕರಾಗಿದ್ದಾರೆ.
ಸಂಸ್ಥೆಯ ಮಾಲಕರು ಈಗಾಗಲೇ ಉಜಿರೆ ಬಸ್ಟ್ಯಾಂಡ್ ಪಕ್ಕದಲ್ಲೇ ಪವರ್ ಪಾಯಿಂಟ್ ಬ್ಯಾಗ್ಸ್ ಮಳಿಗೆಯನ್ನು ನಡೆಸುತ್ತಿದ್ದು,ನೇರವಾಗಿ ಫ್ಯಾಕ್ಟರಿ ಯಿಂದಲೇ ಇಲ್ಲಿಗೆ ಪ್ರಖ್ಯಾತ ಕಂಪೆನಿಗಳ ಬ್ಯಾಗ್‌ಗಳನ್ನು ಖರೀದಿಸಿ ತಂದು ಅತ್ಯಾಕರ್ಷಕ ಬೆಲೆಗೆ ಗ್ರಾಹಕರಿಗೆ ದೊರೆತುವಂತೆ ಮಾಡಿ ಉತ್ತಮ ಸೇವೆಯೊಂದಿಗೆ ಗ್ರಾಹಕರ ಮನಗೆದ್ದಿದ್ದಾರೆ