Posts

ಮುಂಡಾಜೆಯಲ್ಲಿ‌ ಶಾಲಾರಂಭ

0 min read

 



ಮುಂಡಾಜೆ ಸರಕಾರಿ‌ ಶಾಲೆಯಲ್ಲಿ ಸರಕಾರದ ಮಾರ್ಗಸೂಚಿಯನ್ವಯ ಶುಕ್ರವಾರ ಶಾಲೆ ಆರಂಭವಾಯಿತು. ಮುಖ್ಯಶಿಕ್ಷಕಿ ಸೇವಂತಿ ನಿರಂಜನ್, ಎಸ್‌ಡಿಎಂಸಿ ಅಧ್ಯಕ್ಷ ಗಣೇಶ್ ಬಂಗೇರ,‌ಎಲ್ಲಾ ಶಿಕ್ಷಕವೃಂದದವರು ಮಕ್ಕಳನ್ನು ಗುಲಾಬಿ ನೀಡಿ ಬರಮಾಡಿಕೊಂಡರು. ಕೋವಿಡ್ ನ ‌ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment