ಬೆಳ್ತಂಗಡಿ; ತೀರಾ ನಾದುರಸ್ತಿಯಲ್ಲಿರುವ ಬೆಳ್ತಂಗಡಿ ತಾಲೂಕಿನ ಮಲವಂತಿಗೆ-ಮಿತ್ತಬಾಗಿಲು ವ್ಯಾಪ್ತಿಯ ರಸ್ತೆ ಅಭಿವೃದ್ಧಿಗಾಗಿ ಶಾಸಕ ಹರೀಶ್ ಪೂಂಜ ರಿಗೆ ರವಿವಾರ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸ್ಥಳೀಯರಾದ ಸೀನಪ್ಪ ಗೌಡ ನೇತ್ರ ಕೊಡಂಗೆ, ಸಂಜೀವ ಗೌಡ, ತೀಕ್ಷಿತ್ ಕುಮಾರ್ ಕಲ್ಬೆಟ್ಟು, ಹರೀಶ್ ಕೊಂಡಲ್, ಸುರೇಶ್ ಗೌಡ ದರ್ಖಾಸ್, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಜಾನಕಿ ಜನಾರ್ದನ ಗೌಡ, ದಿನೇಶ್ ಗೌಡ, ಗಣೇಶ್ ಗೌಡ, ಪುನೀತ್, ಮಹೇಂದ್ರ, ಶರತ್ ಗೌಡ, ನಿಶಂಕ್, ಪ್ರದೀಪ್, ಪುರುಷೋತ್ತಮ , ರಮೇಶ್ ಹಾಗೂ ಸ್ಥಳೀಯರು ಉಪಸ್ಥಿತಿ ಇದ್ದರು.