ಗುರುವಾಯನಕೆರೆ; ದಸರಾ, ಈದ್ ಮಿಲಾದ್ ಮತ್ತು ದೀಪಾವಳಿ ಹಬ್ಬದ ಪ್ರಯುಕ್ತ ಗುರುವಾಯನಕೆರೆ ಸುಪ್ರಿಂ ಸೋಫಾ ಮಾರ್ಟ್, ಫರ್ನಿಚರ್ಸ್ ಏಂಡ್ ಇಲೆಕ್ಟ್ರಾನಿಕ್ ಮಳಿಗೆಯಲ್ಲಿ ನವಂಬರ್ 9 ರ ವರೆಗೆ ಭರ್ಜರಿ ಡಿಸ್ಕೌಂಟ್ ಸೇಲ್ ಮತ್ತು ಎಕ್ಸ್ಚೇಂಜ್ ಮೇಳ ನಡೆಯುತ್ತಿದೆ ಎಂದು ಸಂಸ್ಥೆಯ ಮಾಲಿಕರು ತಿಳಿಸಿದ್ದಾರೆ.
13 ವರ್ಷಗಳ ಹೋಲ್‌ಸೇಲ್ ಮಾರುಕಟ್ಟೆಯ ಸುದೀರ್ಘ ಅನುಭವದೊಂದಿಗೆ ಇದೀಗ ರಿಟೈಲ್ಸ್ ವ್ಯವಹಾರ ಆರಂಭವಾಗಿದ್ದು ಫರ್ನಿಚರ್ಸ್ ಮತ್ತು ಸೋಫಾ ಐಟಂಗಳು ತಯಾರಕರಿಂದ ನೇರ ಗ್ರಾಹಕರಿಗೆ ದೊರೆಯಲಿದೆ. ಮೋಸ ವಂಚನೆಗೆ ಅವಕಾಶವಿಲ್ಲ, ಇಲೆಕ್ಟ್ರಾನಿಕ್ಸ್ ಏಂಡ್ ಫರ್ನಿಚರ್ಸ್ ಗಳ ಪ್ರತೀ 2 ಸಾವಿರ ಮೇಲಿನ ಖರೀದಿಗೆ ಗಿಫ್ಟ್ ವೋಚರ್ ಇದ್ದು ಅದೃಷ್ಟವಂತ ಗ್ರಾಹಕನಿಗೆ ಗೋಲ್ಡ್ ಕಾಯಿನ್ ಗೆಲ್ಲುವ ಅವಕಾಶವಿದೆ. 3 ಮಂದಿಗೆ ಆಕರ್ಷಕ ಬಹುಮಾನ,1 ಸಾವಿರ ರೂ. ಕ್ಯಾಶ್ ಬ್ಯಾಕ್ ವ್ಯವಸ್ಥೆ, ಬಜಾಜ್ ಫೈನಾನ್ಸ್ 0 ಪರ್ಸೆಂಟ್ ಡೌನ್ ಪೇಮೆಂಟ್, ಬಜಾಜ್ ಮಾಸಿಕ ಕಂತಿನ ಗ್ರಾಹಕರಿಗೆ ಪ್ರತ್ಯೇಕ ಲಕ್ಕಿ ಡ್ರಾ ಮೂಲಕ ಸ್ಮಾರ್ಟ್ ಫೋನ್ ಗೆಲ್ಲುವ ಅವಕಾಶ ಇದೆ.
ಅರೆಬಿಯನ್ ಕರ್ಟನ್ ಏಂಡ್ ಬ್ಲೈಂಡ್ಸ್, ಕುಶನ್ಸ್ ವ್ಯವಸ್ಥೆಯೂ ಇದೆ.
ಹಬ್ಬಗಳ ಪ್ರಯುಕ್ತ ಗೃಹೋಪಯೋಗಿ ಹಳೆಯ ಇಲೆಕ್ಟ್ರಾನಿಕ್ಸ್ ಉತ್ಪನ್ನಗಳನ್ನು ಹೊಸದರೊಂದಿಗೆ ವಿನಿಮಯ ಸೌಲಭ್ಯವೂ ಇದೆ. ನಿಮ್ಮ ಮನೆಯ ವಿನ್ಯಾಸಕ್ಕೆ ಒಪ್ಪುವ ಫರ್ನಿಚರ್ಸ್ ಏಂಡ್ ಸೋಫಾ ಅಳತೆ ತೆಗೆದು ತಯಾರಿಸಿಕೊಡಲಾಗುವುದು. ಪ್ರಖ್ಯಾತ ಕಂಪೆನಿಯ ಬೆಡ್ಡ್‌ಗಳ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆ ಇದೆ ಎಂದು ಮಾಲಿಕರು ತಿಳಿಸಿದ್ದಾರೆ.