ಉಜಿರೆ ಮುಖ್ಯ ರಸ್ತೆಯಲ್ಲಿರುವ ಪಾರಿಜಾತಾ ಕಾಂಪ್ಲೆಕ್ಸ್ ನ ನೆಲಮಹಡಿಯಲ್ಲಿ, ಪ್ರಖ್ಯಾತ ವೈದ್ಯ ಅಶ್ವಿನ್ ಉದ್ಯಾವರ ಅವರ ಕ್ಲಿನಿಕ್ನ ಪಕ್ಕದ ಬೇಬಿ ಸ್ಕ್ವೇರ್ ಮಳಿಗೆಯ ಬಳಿ ಮಕ್ಕಳ, ಪುರುಷರ ಮತ್ತು ಮಹಿಳೆಯರ ವಸ್ರ್ತಗಳ ಕೆ.ಜಿ ತೂಕದ ಮಾರಾಟ ಮಳಿಗೆ "ಕೆ.ಜಿ ಮಾರ್ಟ್" ಗುರುವಾರ ಭರ್ಜರಿ ಶುಭಾರಂಭಗೊಂಡಿದೆ.
ತಾಲೂಕಿನ ಜನತೆಗೆ ಹೊಸ ಪರಿಚಯವೆಂಬಂತೆ ತೆರೆದುಕೊಂಡಿರುವ"ಕೆ.ಜಿ ಮಾರ್ಟ್" ಮಳಿಗೆಯು 'ಬ್ರಾಂಡೆಡ್ ಸರ್ಪ್ಲಸ್' ಎಂಬ ಟ್ಯಾಗ್ಲೈನ್ ಮೂಲಕ ಗ್ರಾಹಕರನ್ನು ಸ್ವಾಗತಿಸಲು ಸಿದ್ಧವಾಗಿದೆ.
ಪ್ರಖ್ಯಾತ ಕಂಪೆನಿಗಳ ವಸ್ತ್ರ ಉತ್ಪನ್ನಗಳನ್ನು ಕಂಪೆನಿಯಿಂದ ನೇರವಾಗಿ ಮಾರುಕಟ್ಟೆಗೆ ತಂದು ಕೆ.ಜಿ ಲೆಕ್ಕದಲ್ಲಿ ತೂಗಿ ಅತ್ಯಂತ ಆಕರ್ಷಕ ಮತ್ತು ಆಶ್ಚರ್ಯಕರ ದರಕ್ಕೆ ಗ್ರಾಹಕರಿಗೆ ಒದಗಿಸಲಿದೆ.
ಕುರ್ತಿ, ಲೆಗ್ಗಿನ್ಸ್, ಟ್ರಾಕ್ ಪ್ಲಾಂಟ್ಸ್, ಟಿ ಶರ್ಟ್ಸ್ ಮೊದಲಾದ ವಸ್ತ್ರಗಳು ನೂತನ ಮಳಿಗೆಯಲ್ಲಿ ಲಭ್ಯವಿದ್ದು, ಇತರ ವಸ್ತ್ರಗಳೂ ಕನಿಷ್ಟ ಬೆಲೆಗೆ ಖರೀದಿಸುವ ಅವಕಾಶ ಗ್ರಾಹಕರಿಗೆ ಒದಗಿಸಿಕೊಟ್ಟಿದೆ.
1ಕೆ.ಜಿ ವಸ್ರ್ತಕ್ಕೆ ಕೇವಲ 799 ರೂ, 100 ಗ್ರಾಂ ವಸ್ರ್ತಕ್ಕೆ ಕೇವಲ 79 ರೂ. ಆಫರ್ ಪ್ರೈಸ್ ಘೋಷಿಸಲಾಗಿದೆ.
ಗ್ರಾಹಕರ ತೃಪ್ತಿಗಣುಗುಣವಾಗಿ ಶೋರೂಮ್ನಲ್ಲಿ ಪ್ರದರ್ಶನಗೊಂಡಿರುವ ವಸ್ತ್ರಗಳನ್ನು ಫ್ಯಾಮಿಲಿ, ಹಾಗೂ ಕಾಲೇಜು ವಿದ್ಯಾರ್ಥಿಗಳೂ ಸಹಿತ ಸಹೃದಯಿ ಗ್ರಾಹಕರು ಭೇಟಿನೀಡಿ ವೀಕ್ಷಿಸಿ ನಿಮ್ಮ ಮನಸ್ಸಿಗೊಪ್ಪುವ ಉಡುಪುಗಳನ್ನು ಆಯ್ಕೆ ಮಾಡುವ ವಿಶಾಲ ಅವಕಾಶವಿದೆ.ಪ್ರಖ್ಯಾತ ಕಂಪೆನಿಗಳ ವಸ್ತ್ರಗಳನ್ನೂ ಕೆ.ಜಿ ಲೆಕ್ಕದಲ್ಲಿ ಖರೀದಿಸಬಹುದಾಗಿದ್ದು ಇದೊಂದು ವಿಶಿಷ್ಟ ಅನುಭವ ನೀಡಲಿದೆ ಎಂದು ಸಂಸ್ಥೆಯ ಮಾಲಿಕರು ಗ್ರಾಹಕರನ್ನು ಪ್ರೀತಿಯಿಂದ ಬರಮಾಡಿಕೊಳ್ಳುತ್ತಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ಆಡಳಿತ ಪಾಲುದಾರರ 8970920484, 9945282242 ನಂಬರನ್ನು ಸಂಪರ್ಕಿಸಬಹುದು.