Posts

SSLC ಪರೀಕ್ಷೆ ರದ್ದುಗೊಳಿಸುವಂತೆ ಹೈಕೋರ್ಟ್‌ಗೆ ಅರ್ಜಿ

0 min read


ಬೆಳ್ತಂಗಡಿ : ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ರದ್ದುಗೊಳಿಸಿ ಎಂದು ಕೋರಿ ಹೈಕೋರ್ಟ್‌ಗೆ ಮತ್ತೊಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ . 

ಪಿಯು ಪರೀಕ್ಷೆ ರದ್ದು ಮಾಡಲು ಸರ್ಕಾರ ನಿರ್ಧರಿಸಿದ ಬೆನ್ನಲ್ಲೇ ಎಸ್ ಎಸ್‌ಎಲ್‌ಸಿ ಪರೀಕ್ಷೆಯನ್ನೂ ರದ್ದುಗೊಳಿಸಿ ಎಂದು ಸಿಂಗ್ರೆಗೌಡ ಎನ್ನುವವರಿ ಅರ್ಜಿ ಸಲ್ಲಿಸಿದ್ದಾರೆ.

 ಕೋವಿಡ್ 19 ರ ಸಂಕಷ್ಟದ ಮಧ್ಯೆ ಸರ್ಕಾರ SSLC ಪರೀಕ್ಷೆಯನ್ನು ನಡೆಸುತ್ತಿದೆ . ಸರ್ಕಾರದ ಈ ನಿರ್ಧಾರ ಸರಿ ಇಲ್ಲ . 3 ನೇ ಅಲೆ ಬರುವ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ್ದಾರೆ . ಇದರಲ್ಲಿ ಹಲವಾರು ಮಕ್ಕಳಿಗೆ ಕೊವೀಡ್ 19 ಹರಡುವ ಸಂಭವ ಇದೆ . ಬೇರೆ ರಾಜ್ಯಗಳು ಮಕ್ಕಳ ಹಳೆಯ ದಾಖಲೆಗಳನ್ನು ನೋಡಿ ಉತ್ತೀರ್ಣಗೊಳಿಸಿದ್ದಾರೆ.  ಅದೇ ರೀತಿ ಎಸ್ಸೆಸ್ಸೆಲ್ಸಿ ಮಕ್ಕಳನ್ನೂ ಪಾಸ್ ಮಾಡಬೇಕು ಎಂಬುದು ಅರ್ಜಿಯಲ್ಲಿ ಬೇಡಿಕೆ. ಇದಕ್ಕೆ ಸಂಬಂಧಪಟ್ಟ ಕಡೆಯಿಂದ ಯಾವ ರೀತಿ ಪ್ರತಿಕ್ರಿಯೆ ಬರಲಿದೆ ಎಂದು ಕಾದುನೋಡುವ ಸರದಿ ನಮ್ಮದು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment