ಬೆಳ್ತಂಗಡಿ; ದುಬೈನಲ್ಲಿ ನಡೆದ ಕಾರ್ಗೋ ಕಪ್ ಕ್ರಿಕೆಟ್ ಪಂದ್ಯಾಟದಲ್ಲಿ ಅನ್ಸಾರ್ ನೇತೃತ್ವದ "ಗೋರಿಕಾ ಇಲೆವನ್" ಪರವಾಗಿ ಅಮೋಘ ಶತಕ ಸಿಡಿಸಿ ತಂಡಕ್ಕೆ ಭರ್ಜರಿ ಜಯ ತಂದುಕೊಟ್ಟ ಉದಯೋನ್ಮುಖ ಆಟಗಾರ ಮತ್ತು ತಂಡದ ನಾಯಕ , ಮುಂಡಾಜೆ ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘದ ಕ್ರಿಕೆಟ್ ಆಟಗಾರ ಅನ್ಸಾರ್ ಮುಂಡಾಜೆ.
. ಈ ಪಂದ್ಯವನ್ನು ಗೋರಿಕಾ ಇಲೆವೆನ್ ಭಾರೀ ಅಂತರದಲ್ಲಿ ಜಯಿಸಿ ಮುಂದಿನ ಹಂತಕ್ಕೆ ತೇರ್ಗಡೆಗೊಂಡಿರುತ್ತದೆ.