ಬೆಳ್ತಂಗಡಿ: ಬೆಳ್ತಂಗಡಿಯಿಂದ ಉಜಿರೆಗೆ ಹೋಗುವ ಮಾರ್ಗ ಮಧ್ಯದಲ್ಲಿ ದಿನಾಂಕ 28/12/21ರಂದು ಸಂಜೆ ಕೈಯಲ್ಲಿ ಹಾಕಿರುವ 12 GM ನನ್ನ ಚಿನ್ನದ ಕೈ ಬಳೆ ಬಿದ್ದು ಹೋಗಿರುತ್ತದೆ.
ಹಾಸನದಿಂದ ಧರ್ಮಸ್ಥಳ ಮತ್ತು ಸುತ್ತಮುತ್ತ ದೇವರ ದರ್ಶನಕ್ಕೆ ಬಂದಿರುವಾಗ ಈ ರೀತಿಯಾಗಿರುತ್ತದೆ. ದಯಮಾಡಿ ಯಾರಿಗಾದರೂ ಸಿಕ್ಕಿದ್ದಲ್ಲಿ ಈ ಕೆಳಗಿನ ಮೊಬೈಲ್ ಸಂಖ್ಯೆಗೆ ತಿಳಿಸಬೇಕಾಗಿ ಅವರು ವಿನಂತಿಸಿಕೊಂಡಿದ್ದಾರೆ.
* ಚಾಂದಿನಿ 9845471160