ಬೆಳ್ತಂಗಡಿ: ಬೆಳ್ತಂಗಡಿ ಸರ್ಕಲ್ ಇನ್ಸ್‌ಪೆಕ್ಟರ್ ಆಗಿದ್ದ ಸಂದೇಶ್ ಪಿ.ಜಿ ಅವರು ಬಜ್ಪೆಗೆ ವರ್ಗಾವಣೆಯಾಗಿದ್ದ ರಿಂದ ಖಾಲಿಯಾಗಿದ್ದ ಸ್ಥಾನಕ್ಕೆ ನೂತನ ಸರ್ಕಲ್ ಇನ್ಸ್‌ಪೆಕ್ಟರ್ ಆಗಿ ಶಿವಕುಮಾರ್ ಬಿ ಅವರನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಈ ಬಗ್ಗೆ ಡೈರೆಕ್ಟರ್ ಜನರಲ್ ಮತ್ತು ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ ಪರವಾಗಿ ಡಾ.ಎಂ. ಎ ಸಲೀಂ ಐಪಿಎಸ್ ಅವರು ಸಹಿ ಮಾಡಿದ ಸರಕಾರಿ ಆದೇಶ ಜೂ.29 ರಂದು ಬಿಡುಗಡೆಗೊಂಡಿದೆ.