ಬೆಳ್ತಂಗಡಿ: ಕುಕ್ಕೇಡಿ ಗ್ರಾಮದ ಉಮಿಲಾಯಿ ಡ್ಯಾಮ್ ಬಳಿ ಇರುವ ಗುಂಡಿಯ ನೀರಿನಲ್ಲಿ ಮುಳುಗಿದ ಯುವಕನೋರ್ವ ಮೃತಪಟ್ಟಿದ್ದಾರೆ
ಮಾಲಾಡಿ ಗ್ರಾಮದ ಪುರಿಯ ನಿವಾಸಿ ರವೀಂದ್ರ (20.ವ) ಎಂಬ ಯುವಕನೇ ಈ ಆಕಸ್ಮಿಕಕ್ಕೊಳಗಾದ ಯುವಕ.
ಮಾಲಾಡಿ ಗ್ರಾಮದ ಪುರಿಯ ನಿವಾಸಿ ದಿ| ಕುಂಞ ಮತ್ತು ದಿ| ಗುಲಾಬಿ ದಂಪತಿ ಪುತ್ರರಾದ ರವೀಂದ್ರ ರವರು ಡ್ಯಾ ನೀರಿನಲ್ಲಿ ಸ್ನಾನ ಮಾಡುತ್ತಿರುವ ವೇಳೆ ಈ ಅವಘಡ ನಡೆದಿದೆ. ವೇಣೂರು ಪೊಲೀಸರು ಸ್ಥಳಕ್ಕಾಗಮಿಸಿದ್ದಾರೆ.